See also 2grout  3grout  4grout
1grout ಗ್ರೌಟ್‍
ನಾಮವಾಚಕ

ಗ್ರೌಟು; (ಸಂದುಗಳನ್ನು ಮುಚ್ಚಲು ಹಾಕುವ) ತೆಳ್ಳನೆಯ ನೀರುಗಾರೆ.

See also 1grout  3grout  4grout
2grout ಗ್ರೌಟ್‍
ಸಕರ್ಮಕ ಕ್ರಿಯಾಪದ

ನೀರುಗಾರೆ ಹಾಕಿ ಮುಚ್ಚಿ ಸಮಮಾಡು; ಗ್ರೌಟು ಹಾಕಿ ನಯ ಮಾಡು.

See also 1grout  2grout  4grout
3grout ಗ್ರೌಟ್‍
ಸಕರ್ಮಕ ಕ್ರಿಯಾಪದ

(ಹಂದಿಗಳು ಮಣ್ಣು ಮೊದಲಾದವನ್ನು) ಮೂತಿಯಿಂದ – ಅಗೆ, ತೋಡು, ಎತ್ತಿಹಾಕು, ಎಬ್ಬಿಸು ( ಅಕರ್ಮಕ ಕ್ರಿಯಾಪದ ಸಹ) (ರೂಪಕವಾಗಿ ಸಹ).

See also 1grout  2grout  3grout
4grout ಗ್ರೌಟ್‍
ನಾಮವಾಚಕ

ತೋಪು; ಮರಗಳ ಚಿಕ್ಕ ಗುಂಪು.