See also 2grouse  3grouse
1grouse ಗ್ರೌಸ್‍
ನಾಮವಾಚಕ

(ಬಹುವಚನ ಅದೇ). ಗ್ರೌಸ್‍:

  1. ಕೋಳಿಯ ಬಳಗದ, ಟೆಟ್ರೊನಿಡೇ ವಂಶಕ್ಕೆ ಸೇರಿದ, ತುಪ್ಪಳು ಕಾಲಿನ ಹಕ್ಕಿ. Figure: grouse
  2. ಬ್ರಿಟಿಷ್‍ ದ್ವೀಪಗಳಲ್ಲಿ ಕಂಡುಬರುವ, ಬೇಟೆಗಾರರು ಹಿಡಿಯುವ ಕೆಂಪು ಗ್ರೌಸ್‍ ಹಕ್ಕಿ.
  3. ಗ್ರೌಸ್‍ (ಹಕ್ಕಿಯ) ಮಾಂಸ.
ಪದಗುಚ್ಛ

red grouse = 1grouse (b).

See also 1grouse  3grouse
2grouse ಗ್ರೌಸ್‍
ನಾಮವಾಚಕ

(ಅಶಿಷ್ಟ) ಗೊಣಗಾಟ.

See also 1grouse  2grouse
3grouse ಗ್ರೌಸ್‍
ಅಕರ್ಮಕ ಕ್ರಿಯಾಪದ

ಗೊಣಗು(ಟ್ಟು); ಗೊಣಗಾಡು.