groundwork ಗ್ರೌನ್ಡ್‍ವರ್ಕ್‍
ನಾಮವಾಚಕ
  1. (ಸಾಮಾನ್ಯವಾಗಿ ರೂಪಕವಾಗಿ) ಆಧಾರ; ಅಸ್ತಿಭಾರ; ತಳಪಾಯ; ನೆಲಗಟ್ಟು.
  2. (ಒಂದು ಪದಾರ್ಥದಲ್ಲಿ ಸೇರಿರುವ) ಪ್ರಧಾನವಸ್ತು; ಮುಖ್ಯಾಂಶ.
  3. (ಕಸೂತಿಯಿಂದ ಯಾ ಬೇರೆ ಅಲಂಕಾರದಿಂದ ಮರೆಮಾಡದಿರುವ) ಸಾಮಾನ್ಯ ಒಡಲು; ಹಿನ್ನೆಲೆ.