groundsman ಗ್ರೌನ್ಡ್‍ಸ್‍ಮನ್‍
ನಾಮವಾಚಕ

(ಕ್ರಿಕೆಟ್‍ ಮೊದಲಾದ ಆಟಗಳು) ಮೈದಾನಪಾಲ; ಕ್ರೀಡಾಂಗಣ ಪಾಲ; ಕ್ರೀಡಾಂಗಣವನ್ನು ಸುಸ್ಥಿತಿಯಲ್ಲಿ ಇಡುವವನು.