groundling ಗ್ರೌನ್ಡ್‍ಲಿಂಗ್‍
ನಾಮವಾಚಕ
  1. = ground-fish.
  2. ಕುರುಚಲು ಗಿಡ ಯಾ ಹಬ್ಬುಗಿಡ; ಬಳ್ಳಿ; ಲತೆ.
  3. ನಾಲ್ಕಾಣೆ ಸೀಟಿನವನು; ಪಾಮರ ಪ್ರೇಕ್ಷಕ; ತೀರಾ ಕೆಳದರ್ಜೆಯ, ಕೀಳು ಅಭಿರುಚಿಯ – ಪ್ರೇಕ್ಷಕ, ನೋಟಕ.
  4. ಪಾಮರವಾಚಕ; ಕೀಳು ಅಭಿರುಚಿಯುಳ್ಳ ಓದುಗ.
  5. (ಮುಖ್ಯವಾಗಿ ವಿಮಾನದಲ್ಲಿರುವವನಿಗೆ ವಿರುದ್ಧವಾಗಿ) ಭೂಮಿಯ ಮೇಲಿರುವವ; ಭೂಮಿಸ್ಥ; ನೆಲಸ್ಥ; ನೆಲದ ಮೇಲಿರುವವನು.