grounding ಗ್ರೌನ್ಡಿಂಗ್‍
ನಾಮವಾಚಕ
  1. ಪ್ರಾಥಮಿಕ, ಮೂಲ – ಶಿಕ್ಷಣ (ಕೊಡುವುದು).
  2. (ಒಂದು ವಿಷಯದಲ್ಲಿ) ತಳಹದಿ; ತಳಪಾಯ; ಅಸ್ತಿಭಾರ: a good grounding in mathematics ಗಣಿತದಲ್ಲಿ ಬಲವಾದ ತಳಹದಿ.
  3. (ರಿಪೇರಿಗಾಗಿ ಹಡಗನ್ನು) ನೆಲ, ದಡ – ಹತ್ತಿಸುವುದು.