groundhog ಗ್ರೌನ್ಡ್‍ಹಾಗ್‍
ನಾಮವಾಚಕ
  1. = aardvark.
  2. ಗ್ರೌಂಡ್‍ಹಾಗ್‍; ಅಳಿಲು (ಇಣಚಿ) ವಂಶಕ್ಕೆ ಸೇರಿದ ಮಾರ್ಮಟ್‍ ಎಂಬ ಅಮೆರಿಕದ ಒಂದು ದಂಶಕ.
ಪದಗುಚ್ಛ

Groundhog Day (ಅಮೆರಿಕನ್‍ ಪ್ರಯೋಗ) ಗ್ರೌಂಡ್‍ಹಾಗ್‍ ದಿನ; ಹೆಬ್ರವರಿ 2ನೆ ತಾರೀಖು (ಈ ದಿನದಂದು ಗ್ರೌಂಡ್‍ಹಾಗ್‍ ದಂಶಕವು ತನ್ನ ನೆರಳನ್ನು ನೋಡಿದರೆ ಇನ್ನೂ 6 ವಾರ ಚಳಿಗಾಲ ಮುಂದುವರಿಯುತ್ತದೆ, ಅದು ಅಂದು ನೋಡದಿದ್ದರೆ ಚಳಿಗಾಲ ಬೇಗ ಮುಗಿದು ಹೋಗುತ್ತದೆ ಎಂದು ಒಂದು ನಂಬಿಕೆ).