grounder ಗ್ರೌನ್ಡರ್‍
ನಾಮವಾಚಕ
  1. ಸ್ಥಾಪಕ; ಕಾರಕ; ಸ್ಥಾಪಿಸುವವನು ಯಾ ಸ್ಥಾಪಿಸುವುದು; ಉಂಟು ಮಾಡುವವ ಯಾ ಉಂಟು ಮಾಡುವುದು.
  2. (ಕ್ರಿಕೆಟ್‍) ನೆಲಹೊಡೆತ; ನೆಲದ ಮೇಲೆ ಉರುಳುತ್ತಾ ಹೋಗುವಂತೆ ಹೊಡೆದ ಚೆಂಡು.