groundage ಗ್ರೌನ್ಡಿಜ್‍
ನಾಮವಾಚಕ

ನೆಲಸುಂಕ; ಬಂದರು ಸುಂಕ; ಸಮುದ್ರತೀರದಲ್ಲಿ ನಿಂತಿರುವ ಯಾ ಬಂದರಿನೊಳಕ್ಕೆ ಬಂದ ಹಡಗಿಗೆ ಹಾಕುವ ಸುಂಕ.