ground-staff ಗ್ರೌನ್ಡ್‍ಸ್ಟಾಹ್‍
ನಾಮವಾಚಕ
  1. ಭೂ ಸಿಬ್ಬಂದಿ; ನೆಲಸಿಬ್ಬಂದಿ; ವಿಮಾನದ ಹಾರಾಟದಲ್ಲಿ ಭಾಗವಹಿಸದ, ನೆಲದ ಮೇಲೆ ಕೆಲಸ ಮಾಡುವ, ನಿಲ್ದಾಣದ ಎಂಜಿನಿಯರ್‍ ಮೊದಲಾದ ಸಿಬ್ಬಂದಿ.
  2. (ಬ್ರಿಟಿಷ್‍ ಪ್ರಯೋಗ) ಕ್ರಿಕೆಟ್‍ ಕ್ಲಬ್ಬಿನವರು ಹಣಕೊಟ್ಟು ನೇಮಿಸಿಕೊಂಡ ಆಟಗಾರರು.