ground-plan ಗ್ರೌನ್ಡ್‍ಪ್ಲಾನ್‍
ನಾಮವಾಚಕ
  1. (ಕಟ್ಟಡದ) ಮೂಲನಕ್ಷೆ; ತಳ (ಕಟ್ಟು) ನಕ್ಷೆ; ಮೂಲ ರೇಖಾಕೃತಿ.
  2. (ಯಾವುದರದೇ) ಸಾಮಾನ್ಯ ಕಲ್ಪನೆ; ಸ್ಥೂಲ ರೂಪ.