ground-colour ಗ್ರೌನ್ಡ್‍ಕಲರ್‍
ನಾಮವಾಚಕ
  1. (ಬಣ್ಣದ) ಪ್ರಥಮ ಲೇಪ; ಮೊದಲ ಬಳಿತ.
  2. (ಇತರ ಬಣ್ಣಗಳಿಂದ ಬರೆದ ಚಿತ್ರಕ್ಕೆ ಹಿನ್ನೆಲೆಯಾದ) ಆಧಾರವರ್ಣ; ನೆಲೆಬಣ್ಣ.