ground-based ಗ್ರೌನ್ಡ್‍ಬೇಸ್ಟ್‍
ಗುಣವಾಚಕ

(ಮುಖ್ಯವಾಗಿ ವಾಯುಯಾನಕ್ಕೆ ಸಂಬಂಧಿಸಿದಂತೆ) ಭೂಸಂಬಂಧಿ; ನಿಲ್ದಾಣ ಮೊದಲಾದ ನೆಲದ ಮೇಲಿನ ಕೆಲಸಗಳಿಗೆ, ವಿಷಯಗಳಿಗೆ ಸಂಬಂಧಿಸಿದ.