See also 2ground-bait
1ground-bait ಗ್ರೌನ್ಡ್‍ಬೇಟ್‍
ನಾಮವಾಚಕ

ತಳದ ಎರೆ; ಈನು ಹಿಡಿಯುವ ಕಡೆ ಈನನ್ನು ಆಕರ್ಷಿಸಲು ತಳಕ್ಕೆ ಎಸೆದ ಎರೆ (ರೂಪಕವಾಗಿ ಸಹ).

See also 1ground-bait
2ground-bait ಗ್ರೌನ್ಡ್‍ಬೇಟ್‍
ಸಕರ್ಮಕ ಕ್ರಿಯಾಪದ

ಈನನ್ನು ಆಕರ್ಷಿಸಲು ತಳಕ್ಕೆ ಎರೆ ಎಸೆ (ರೂಪಕವಾಗಿಸಹ).