grotty ಗ್ರಾಟಿ
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಹೊಲಸಾದ; ಕಚಡವಾದ; ವಿಕಟವಾದ; ಅಹಿತಕರವಾದ: the house was grotty ಮನೆ ಹೊಲಸಾಗಿತ್ತು.