grottoed ಗ್ರಾಟೋಡ್‍
ಗುಣವಾಚಕ
  1. ಸಿಂಗರಿಸಿದ, ಅಂದವಾದ – ಗವಿಯಲ್ಲಿರುವ.
  2. ಸುಂದರ ಗುಹೆಯಾಗಿಸಿದ; ಅಂದವಾದ ಗುಹೆಯಾಗಿ ಪರಿವರ್ತಿಸಿರುವ; ಸಿಂಗರಿಸಿದ ಗವಿಯಂತೆ ರಚಿತವಾದ; ಗುಹಾಕೃತಿಯಲ್ಲಿರುವ; ಗವಿಯಂತಿರುವ.