grotto ಗ್ರಾಟೋ
ನಾಮವಾಚಕ
(ಬಹುವಚನ grottos ಯಾ grottoes).
  1. ಗ್ರಾಟೋ; (ಸ್ವಾಭಾವಿಕವಾಗಿಯೇ) ಸುಂದರ ಗುಹೆ; ಅಂದವಾದ ಗವಿ.
  2. ಸುಂದರ ಕೃತಕ ಗುಹೆ; ಸಿಂಗರಿಸಿದ ಕೃತಕ ಗುಹೆ, ಗವಿ.
  3. ಗವಿ ಕೋಣೆ; ಕಪ್ಪೆಚಿಪ್ಪು ಮೊದಲಾದವುಗಳಿಂದ ಅಲಂಕರಿಸಿದ, ಗುಹೆಯನ್ನನುಕರಿಸಿ ಅಲಂಕಾರ ಮಾಡಿದ ಕೋಣೆ ಮೊದಲಾದವು.