grotesquerie ಗ್ರೋಟೆಸ್ಕರಿ
ನಾಮವಾಚಕ
  1. (ಸಾಮೂಹಿಕವಾಗಿ) ವಿಕಟ ವಸ್ತುಗಳು.
  2. ವಿಕಟಕಾರ್ಯ; ವಿಚಿತ್ರವರ್ತನೆ.
  3. ವಿಕಟ – ಲಕ್ಷಣ ಗುಣ; ಅಷ್ಟಾವಕ್ರತೆ; ಅತಿವೈಚಿತ್ರ್ಯ.