grotesquely ಗ್ರೋಟೆಸ್ಕ್‍ಲಿ
ಕ್ರಿಯಾವಿಶೇಷಣ
  1. ವಿಕಟವಾಗಿ; ಅಷ್ಟಾವಕ್ರವಾಗಿ; ಅತಿ ವಿಚಿತ್ರವಾಗಿ.
  2. ಅಸಂಬದ್ಧವಾಗಿ; ಹಾಸ್ಯಾಸ್ಪದ ರೀತಿಯಲ್ಲಿ; ಅಸಂಗತವಾಗಿ; ಅಕಟವಿಕಟವಾಗಿ.