See also 2grotesque
1grotesque ಗ್ರೋಟೆಸ್ಕ್‍
ನಾಮವಾಚಕ
  1. ವಿಕಟ – ಚಿತ್ರ, ಶಿಲ್ಪ; (ಮನುಷ್ಯನ ಮತ್ತು ಪ್ರಾಣಿಗಳ ಆಕೃತಿಗಳನ್ನು ಎಲೆಗುಂಪಿನ ಲತಾಕೃತಿಯೊಡನೆ ಚಿತ್ರ ವಿಚಿತ್ರವಾಗಿ ಸೇರಿಸಿ ರಚಿಸಿದ) ವಿಕಟಾಲಂಕಾರ ಚಿತ್ರ ಯಾ ಶಿಲ್ಪ. Figure: grotesque-1
  2. (ಈಗಿನ ಬಳಕೆ) ವಿಕೃತ ಚಿತ್ರ; ತಮಾಷೆಯಾಗಿರುವಂತೆ, ಹಾಸ್ಯಾಸ್ಪದವಾಗುವಂತೆ ವಿಕಾರ ಮಾಡಿದ ಕೃತಿ, ರಚನೆ.
See also 1grotesque
2grotesque ಗ್ರೋಟೆಸ್ಕ್‍
ಗುಣವಾಚಕ
  1. (ವಾಸ್ತುಶಿಲ್ಪ) ವಿಕಟ – ಚಿತ್ರ ಯಾ ಶಿಲ್ಪ ಶೈಲಿಯ.
  2. ವಕ್ರವಕ್ರ; ವಿಜಾತೀಯ; ವಿಕಟಾಲಂಕಾರದ; ಅತಿವಿಚಿತ್ರವಾದ; ವಿರೂಪಗೊಳಿಸಿದ; ಅಷ್ಟಾವಕ್ರವಾದ.
  3. ಅಸಂಬದ್ಧ; ಅಪಹಾಸ್ಯಕರ; ಹಾಸ್ಯಾಸ್ಪದವಾದ; ಅಸಂಗತ; ಅಕಟವಿಕಟ.