grossness ಗ್ರೋಸ್‍ನಿಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಸ್ಥೂಲತ್ವ; ಬೊಜ್ಜು.
  2. ಅತಿಯಾಗಿರುವಿಕೆ; ವಿಪರೀತವಾಗಿರುವುದು.
  3. (ಪ್ರಾಚೀನ ಪ್ರಯೋಗ) ಸಾಂದ್ರತೆ; ನಿಬಿಡತೆ.
  4. (ಆಹಾರ, ಮಾತುಕತೆ, ಮೊದಲಾದವುಗಳ ವಿಷಯದಲ್ಲಿ) ಅಶಿಷ್ಟತೆ; ಅಸಭ್ಯತೆ; ಒರಟುತನ; ಕೊಳಕುತನ; ನಯನಾಜೂಕಿಲ್ಲದಿರುವುದು.
  5. ಹುಂಬತನ; ಪೆದ್ದುತನ; ಗಾಂಪತನ.