grossly ಗ್ರೋಸ್‍ಲಿ
ಕ್ರಿಯಾವಿಶೇಷಣ
  1. (ಪ್ರಾಚೀನ ಪ್ರಯೋಗ) ದಟ್ಟವಾಗಿ; ನಿಬಿಡವಾಗಿ.
  2. (ಪ್ರಾಚೀನ ಪ್ರಯೋಗ) ಸ್ಪಷ್ಟವಾಗಿ; ಖಚಿತವಾಗಿ; ನಿಖರವಾಗಿ.
  3. ಅತಿಯಾಗಿ; ವಿಪರೀತವಾಗಿ; ಪೂರಾ; ತೀರಾ; ಅತ್ಯಂತ: grossly ignorant ತೀರಾ ಅಜ್ಞಾನಿಯಾಗಿ.
  4. ಅಸಭ್ಯವಾಗಿ; ಅಶಿಷ್ಟ ರೀತಿಯಲ್ಲಿ; ಒರಟಾಗಿ: grossly clad ಅಸಭ್ಯವಾಗಿ ಬಟ್ಟೆ ಧರಿಸಿದ.
  5. (ತಿಂಡಿ, ಕುಡಿತಗಳ ವಿಷಯದಲ್ಲಿ) ಅಸಹ್ಯವಾಗಿ; ಅತಿಯಾಗಿ; ವಿಪರೀತವಾಗಿ.
  6. ಸ್ಥೂಲವಾಗಿ; ಒಟ್ಟಾರೆ; ಒಟ್ಟಿನ ಮೇಲೆ.