grope ಗ್ರೋಪ್‍
ಅಕರ್ಮಕ ಕ್ರಿಯಾಪದ
  1. (ಕತ್ತಲೆಯಲ್ಲಿ ಹೇಗೋ ಹಾಗೆ) ತಡಕಾಡು; ತಡವು; ತಡವರಿಸು.
  2. ಕುರುಡನಂತೆ ಹುಡುಕಾಡು (ರೂಪಕವಾಗಿ ಸಹ).
ಸಕರ್ಮಕ ಕ್ರಿಯಾಪದ
  1. ತಡವಿ ಯಾ ಹೇಗೋ ದಾರಿ ಕಂಡುಕೊ.
  2. (ಅಶಿಷ್ಟ) (ಒಬ್ಬನ) ಜನನಾಂಗವನ್ನು ನೇವರಿಸು, ಪ್ರೀತಿಯಿಂದ ಸವರು, ಮುದ್ದಾಡು, ಚುಂಬಿಸು.
ಪದಗುಚ್ಛ

grope one’s way

  1. ತಡಕಾಡುತ್ತ ನಡೆ; ದಾರಿ ಹುಡುಕು.
  2. (ರೂಪಕವಾಗಿ) ದಾರಿ ಯಾ ಮಾರ್ಗ ತಿಳಿಯದೆ ಹುಡುಕುತ್ತಿರು.