groovy ಗ್ರೂವಿ
ಗುಣವಾಚಕ
  1. ರೂಢಿಯ ಜಾಡಿನ; ನಿತ್ಯವಿಧಾನದ; ಒಂದೇ ಜಾಡಿನ; ಹೋದ ದಾರಿಯಲ್ಲೇ ಹೋಗುವ; ಸವಕಲು ದಾರಿಯಲ್ಲಿ ಹೋಗುವ: school masters are sometimes groovy ಉಪಾಧ್ಯಾಯರು ಕೆಲವು ವೇಳೆ ಸವಕಲು ದಾರಿ ಹಿಡಿದು ನಡೆಯುವ ಸ್ವಭಾವದವರು.
  2. ಗಾಡಿಯ; ತೋಡಿನ.
  3. ಗಾಡಿಯನ್ನು, ತೋಡನ್ನು – ಹೋಲುವ.
  4. (ಅಶಿಷ್ಟ) ಸೊಗಸಾದ; ಚೆನ್ನಾದ; ಭರ್ಜರಿಯಾದ.