grooviness ಗ್ರೂವಿನಿಸ್‍
ನಾಮವಾಚಕ

ರೂಢಿಬಿದ್ದ ಕೆಲಸದಲ್ಲೇ ತೊಡಗಿರುವಿಕೆ; ವೃದ್ಧಾಚಾರದ ಸ್ವಭಾವ; ಸಾಂಪ್ರದಾಯಿಕ, ಕಂದಾಚಾರದ – ಮನೋಭಾವ.