gromwell ಗ್ರಾಮ್‍ವೆಲ್‍
ನಾಮವಾಚಕ

(ಸಸ್ಯವಿಜ್ಞಾನ) ಗ್ರಾಮ್ವೆಲ್‍; ಲಿತೊಸ್ಪರ್ಮಮ್‍ ಕುಲಕ್ಕೆ ಸೇರಿದ, ಕಲ್ಲಿನಂಥ ಬೀಜಗಳಿರುವ, ಹಿಂದೆ ಔಷಧಿಯಲ್ಲಿ ಬಳಸುತ್ತಿದ್ದ, ಒಂದು ಬಗೆಯ ಗಿಡ.