groining ಗ್ರಾಇನಿಂಗ್‍
ನಾಮವಾಚಕ

(ವಾಸ್ತುಶಿಲ್ಪ) ಕೂಡು ಕಮಾನನ್ನು ಇಟ್ಟು ಚಾವಣಿ ಕಟ್ಟುವುದು; ಕೂಡು ಕಮಾನಿನ ಚಾವಣಿ ರಚನೆ.