Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
groin
3
groin
4
groin
1
groin
ಗ್ರಾಇನ್
ನಾಮವಾಚಕ
(ಅಂಗರಚನಾಶಾಸ್ತ್ರ) ತೊಡೆಸಂದು; ಗೆಜ್ಜೆ; ಕಿಬ್ಬೊಟ್ಟೆಯ ತಳಭಾಗಕ್ಕೂ ತೊಡೆಯ ಮೇಲ್ಭಾಗಕ್ಕೂ ಇರುವ ಹಳ್ಳ, ಮಡಿಕೆ.
(ವಾಸ್ತುಶಿಲ್ಪ) (ಚಾವಣಿ ಕಮಾನುಗಳ) ಕೂಡಂಚು; ಎರಡು ಚಾವಣಿ ಕಮಾನುಗಳು ಒಂದಕ್ಕೊಂದು ಸಂಧಿಸಿ ಆದ ಅಂಚು.
(ವಾಸ್ತುಶಿಲ್ಪ) ಕಮಾನು ಚಾವಣಿಗೆ ಆಧಾರವಾದ ಕಮಾನು.
See also
1
groin
3
groin
4
groin
2
groin
ಗ್ರಾಇನ್
ಸಕರ್ಮಕ ಕ್ರಿಯಾಪದ
(ವಾಸ್ತುಶಿಲ್ಪ) ಕೂಡುಕಮಾನನ್ನು ಇಟ್ಟು ಚಾವಣಿ ಕಟ್ಟು, ರಚಿಸು.
See also
1
groin
2
groin
4
groin
3
groin
ಗ್ರಾಇನ್
ನಾಮವಾಚಕ
(ಅಮೆರಿಕನ್ ಪ್ರಯೋಗ) =
1
groyne
.
See also
1
groin
2
groin
3
groin
4
groin
ಗ್ರಾಇನ್
ಸಕರ್ಮಕ ಕ್ರಿಯಾಪದ
=
2
groyne
.