grogram ಗ್ರಾಗ್ರಮ್‍
ನಾಮವಾಚಕ

ಗ್ರಾಗ್ರಮ್‍ (ಬಟ್ಟೆ); ಗೋಂದಿನಿಂದ ಪೆಡಸುಗೊಳಿಸಿದ, ಒರಟಾದ ರೇಷ್ಮೆಯ, ಆಡಿನ ಕೂದಲಿನ ಉಣ್ಣೆಯ ಯಾ ಎಲ್ಲವೂ ಮಿಶ್ರವಾಗಿರುವ ಬಟ್ಟೆ.