groggy ಗ್ರಾಗಿ
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಕುಡಿದ; ಅಮಲೇರಿದ.
  2. (ಪ್ರಾಚೀನ ಪ್ರಯೋಗ) ಕುಡಿತಕ್ಕೆ ಬಿದ್ದ.
  3. (ಕುದುರೆಯ ವಿಷಯದಲ್ಲಿ) ಮುಂಗಾಲುಗಳಲ್ಲಿ ತ್ರಾಣವಿಲ್ಲದ.
  4. ತತ್ತರಿಸುವ; ತೂರಾಡುವ.