grogginess ಗ್ರಾಗಿನಿಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಮತ್ತು; ಅಮಲು; ಕುಡಿದ, ಅಮಲೇರಿದ ಸ್ಥಿತಿ.
  2. ನಿಶ್ಯಕ್ತಿ; ನಿತ್ರಾಣಸ್ಥಿತಿ.
  3. ತತ್ತರಿಕೆ; ಅಸ್ಥಿರತೆ; ತೂರಾಟ.