See also 2grog
1grog ಗ್ರಾಗ್‍
ನಾಮವಾಚಕ
  1. ಗ್ರಾಗ್‍ (ಮದ್ಯ); ನೀರು ಬೆರೆಸಿದ ಮದ್ಯ.
  2. (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) ಬಿಯರೂ ಸೇರಿದಂತೆ ಯಾವುದೇ ಮದ್ಯ.
  3. ಗ್ರಾಗ್‍ (ಸಂತೋಷ) ಕೂಟ; ‘ಗ್ರಾಗ್‍’ ಕುಡಿತದ ಕೂಟ.
See also 1grog
2grog ಗ್ರಾಗ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ grogged, ವರ್ತಮಾನ ಕೃದಂತ grogging).

( ಸಕರ್ಮಕ ಕ್ರಿಯಾಪದ ಮದ್ಯದ ಖಾಲಿ ಪೀಪಾಯಿಗೆ) ಬಿಸಿನೀರು ಹಾಕಿಟ್ಟು ಮರ ಹೀರಿಕೊಂಡಿದ್ದ ಮದ್ಯ ಸಂಗ್ರಹಿಸು: some traders grog the empty casks ಕೆಲವು ವ್ಯಾಪಾರಿಗಳು ಖಾಲಿ ಪೀಪಾಯಿಯಿಂದ ‘ಗ್ರಾಗ್‍’ ಸಂಗ್ರಹಿಸುತ್ತಾರೆ.

ಅಕರ್ಮಕ ಕ್ರಿಯಾಪದ

‘ಗ್ರಾಗ್‍’ ಮದ್ಯ ಕುಡಿ.