grocery ಗ್ರೋಸರಿ
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಪಲಸರಕು; ಕಿರಾಣಿ ಸಾಮಾನು.
  2. ಕಿರಾಣಿ ವ್ಯಾಪಾರ.
  3. (ಅಮೆರಿಕನ್‍ ಪ್ರಯೋಗ) ದಿನಸಿ, ಕಿರಾಣಿ – ಅಂಗಡಿ.