grocer ಗ್ರೋಸರ್‍
ನಾಮವಾಚಕ

ಕಿರಾಣಿ ವ್ಯಾಪಾರಿ; ಪನಸಾರೆ, ಪಲಸರಕು ವ್ಯಾಪಾರಿ; ಜಿನಸಿ, ದಿನಸಿ – ವ್ಯಾಪಾರಿ; ಸಂಬಾರ, ಜಿನಸಿ, ಒಣಹಣ್ಣುಗಳು, ಬೆಣ್ಣೆ, ಟೀ, ಹಿಟ್ಟು, ಸಕ್ಕರೆ, ಮೊದಲಾದ ಗೃಹಕೃತ್ಯದ ಸಾಮಾನುಗಳನ್ನು ಮಾರುವವನು.

ಪದಗುಚ್ಛ

grocer’s itch ಸಕ್ಕರೆ ಇಸಬು; ಸಕ್ಕರೆಯನ್ನು ಮುಟ್ಟಾಡುವುದರಿಂದ ಬರುವ – ಕರಪಾಣಿ, ಇಸಬು.