groat ಗ್ರೋಟ್‍
ನಾಮವಾಚಕ

(ಚರಿತ್ರೆ)

  1. (ಇಂಗ್ಲೆಂಡಿನಲ್ಲಿ 1351–1662ರವರೆಗೆ ಚಲಾವಣೆಯಲ್ಲಿದ್ದ. 4 ಪೆನಿ ಬೆಲೆಯ) ಒಂದು ಬೆಳ್ಳಿಯ ನಾಣ್ಯ.
  2. (ಪ್ರಾಚೀನ ಪ್ರಯೋಗ) ಅಲ್ಪ ಮೊತ್ತ.
ಪದಗುಚ್ಛ

don’t care a groan ಒಂದು ಕವಡೆಯಷ್ಟೂ ಲಕ್ಷ್ಯ ಮಾಡೆ.