groaningly ಗ್ರೋನಿಂಗ್‍ಲಿ
ಕ್ರಿಯಾವಿಶೇಷಣ

ಮುಲುಕುತ್ತಾ; ನರಳುತ್ತಾ; ವ್ಯಥೆಪಡುತ್ತಾ; ಕೊರಗಿನಲ್ಲಿ; ಸಂಕಟದಿಂದ; ಹಲುಬುತ್ತಾ.