gritty ಗ್ರಿಟಿ
ಗುಣವಾಚಕ
  1. ಕಲ್ಲಿನ, ಮರಳಿನ – ಸಣ್ಣ ಕಣಗಳ, ಕಣಗಳಿರುವ.
  2. (ಕಲ್ಲಿನ, ಮರಳಿನ) ಸಣ್ಣ ಕಣಗಳಂತಿರುವ, ಅವುಗಳನ್ನು ಹೋಲುವ.
  3. (ಶೀಲದ) ದಾರ್ಢ್ಯದ; ಸ್ಥೈರ್ಯವುಳ್ಳ.
  4. ಕೆಚ್ಚೆದೆಯುಳ್ಳ; ದಿಟ್ಟ; ಛಾತಿಯುಳ್ಳ.
  5. (ಕಷ್ಟ)ಸಹಿಷ್ಣುವಾದ; ಸಹಿಸುವ.