grittiness ಗ್ರಿಟಿನಿಸ್‍
ನಾಮವಾಚಕ
  1. ಕಲ್ಲಿನ, ಮರಳಿನ ಕಣಗಳಿರುವ ಸ್ಥಿತಿ.
  2. (ಶೀಲದ) ದಾರ್ಢ್ಯ; ಸ್ಥೈರ್ಯ.
  3. ದಿಟ್ಟತನ; ಛಾತಿ.
  4. (ಕಷ್ಟ) ಸಹಿಷ್ಣುತೆ.