See also 2grist
1grist ಗ್ರಿಸ್ಟ್‍
ನಾಮವಾಚಕ
  1. ಬೀಸುವ ಕಾಳು, ಧಾನ್ಯ.
  2. (ಸಾರಾಯಿ ಮಾಡಲು ಅರೆದಿಟ್ಟಿರುವ) ಮೊಳೆ(ಯಿಸಿದ) ಧಾನ್ಯ.
ನುಡಿಗಟ್ಟು
  1. all is grist that comes to his mill ಅವನು ಕೈಗೆ ಸಿಕ್ಕಿದ್ದನ್ನೆಲ್ಲ ಸ್ವಾಹಾ ಮಾಡುತ್ತಾನೆ; ತನಗೆ ಪ್ರತಿಕೂಲವಾದುದನ್ನು ಅನುಕೂಲಕ್ಕಾಗಿಯೇ ಬಳಸಿಕೊಳ್ಳುತ್ತಾನೆ.
  2. brings grist to the mill (ವ್ಯಾಪಾರ, ಕಸಬು, ಮೊದಲಾದವುಗಳ ವಿಷಯದಲ್ಲಿ) ಲಾಭ ತರುತ್ತದೆ; ಲಾಭದಾಯಕವಾಗುತ್ತದೆ.
See also 1grist
2grist ಗ್ರಿಸ್ಟ್‍
ನಾಮವಾಚಕ

(ನೂಲಿನ, ಹಗ್ಗದ) ಗಾತ್ರ; ದಪ್ಪ.