grissini ಗ್ರಿಸೀನೀ
ನಾಮವಾಚಕ

(ಬಹುವಚನ) ಗರಿಗರಿ ಬ್ರೆಡ್ಡು ಕಡ್ಡಿಗಳು; ಉದ್ದವಾದ, ತೆಳುವಾದ ಕಡ್ಡಿಗಳ ಆಕಾರದಲ್ಲಿ ಮಾಡಿದ ಗರಿಗರಿಯಾದ ಬ್ರೆಡ್ಡು.