griseofulvin ಗ್ರಿಸಿಓಹುಲ್ವಿನ್‍
ನಾಮವಾಚಕ

ಗ್ರಿಸಿಯೋಹುಲ್ವಿನ್‍; ಹುಳುಕಡ್ಡಿಯ ಚಿಕಿತ್ಸೆಗೆ ಬಳಸುವ ಒಂದು ಪ್ರತಿ-ಜೀವಕ, ಆಂಟಿಬಯಾಟಿಕ್‍, ${\rm C}_{ 17}{\rm H}_{ 17}{\rm O}_6{\rm CL}$.