grisaille ಗ್ರಿಸೈ(ಸೇ)ಲ್‍
ನಾಮವಾಚಕ
  1. ಉಬ್ಬುಶಿಲ್ಪವನ್ನು. ಹೋಲುವಂತೆ ಏಕವರ್ಣದಲ್ಲಿ (ಸಾಮಾನ್ಯವಾಗಿ ಬೂದು ಬಣ್ಣದಲ್ಲಿ) ಚಿತ್ರಗಳನ್ನು ರಚಿಸುವ ವಿಧಾನ.
  2. ಈ ವಿಧಾನದಲ್ಲಿ ರಚಿಸಿದ ವರ್ಣಚಿತ್ರ.