gripper ಗ್ರಿಪರ್‍
ನಾಮವಾಚಕ
  1. ಹಿಡಿಕೆ; ಯಾವುದನ್ನಾದರೂ ಭದ್ರವಾಗಿ ಹಿಡಿದುಕೊಳ್ಳಲು ಬಳಸುವ ಕೊಂಡಿ, ಕ್ಲಚ್ಚು, ಮೊದಲಾದ ಯಾವುದೇ ಸಾಧನ.
  2. ಹಿಡಿಕೆ ತಯಾರಿಸುವವ.