gringo ಗ್ರಿಂಗೋ
ನಾಮವಾಚಕ
(ಬಹುವಚನ gringos).

(ಸ್ಪ್ಯಾನಿಷ್‍ ಅಮೆರಿಕನ್‍ ದೇಶಗಳಲ್ಲಿನ ಪ್ರಯೋಗ) ವಿದೇಶೀಯ; ಹೊರಗಿನವನು (ಮುಖ್ಯವಾಗಿ ಬ್ರಿಟನ್‍ ಯಾ ಅಮೆರಿಕದವನು).