grindery ಗ್ರೈನ್ಡರಿ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಜೋಡು ಹೊಲಿಯುವವನ, ಚಮ್ಮಾರನ ಕಾರ್ಯಗಳು.
  2. ಚಮ್ಮಾರನ, ಸಮಗಾರನ ಎಲ್ಲ ಬಗೆಯ ಸಲಕರಣೆಗಳು.
  3. ಸಾಣೆ ಮನೆ; ಮಸೆಯೆಡೆ; (ಆಯುಧ ಮೊದಲಾದವನ್ನು) ಸಾಣೆ ಹಿಡಿಯುವ ಸ್ಥಳ.