grind-stone ಗ್ರೈನ್ಡ್‍ಸ್ಟೋನ್‍
ನಾಮವಾಚಕ
  1. ಅರೆಯುವ, ಬೀಸುವ ಕಲ್ಲು.
  2. ಮೆರುಗುಕಲ್ಲು; ಮೆರುಗುಕೊಡುವ ಸಾಣೆ ಕಲ್ಲು.
  3. (ಹರಿತಗೊಳಿಸುವ) ಮಸೆಯುವ ಕಲ್ಲು; ಮಸೆಗಲ್ಲು; ಸಾಣೆಕಲ್ಲು.
  4. ಸಾಣೆಶಿಲೆ; ಸಾಣೆಕಲ್ಲು ಮೊದಲಾದವುಗಳಿಗಾಗಿ ಬಳಸುವ ಕಲ್ಲುಜಾತಿ.
ನುಡಿಗಟ್ಟು

hold (or keep) one’s nose to the grind-stone ಸದಾ ದುಡಿಸು; ಬಿಡುವಿಲ್ಲದಂತೆ ಕೆಲಸ ಮಾಡಿಸು.