See also 2grin
1grin ಗ್ರಿನ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ grinned, ವರ್ತಮಾನ ಕೃದಂತ grinning).
ಸಕರ್ಮಕ ಕ್ರಿಯಾಪದ

(ತಿರಸ್ಕಾರ, ಸಮಾಧಾನ, ಮೆಚ್ಚುಗೆ, ಮೊದಲಾದವನ್ನು) ಹಲ್ಲು ಕಿರಿದು ಸೂಚಿಸು, ವ್ಯಕ್ತಪಡಿಸು: the surgeon grinned approbation ಶಸ್ತ್ರವೈದ್ಯನು ಹಲ್ಲು ಕಿರಿದು ಮೆಚ್ಚುಗೆ ವ್ಯಕ್ತಪಡಿಸಿದ.

ಅಕರ್ಮಕ ಕ್ರಿಯಾಪದ

(ನೋವಿನಿಂದ, ಬಲಾತ್ಕಾರದಿಂದ, ಬಲವಂತವಾದ ಯಾ ಪೆದ್ದುತನದ ನಗುವಿನಿಂದ) ಹಲ್ಲುಬಿಡು; ಹಲ್ಲುಕಿರಿ.

ಪದಗುಚ್ಛ

grin through a horse – collar (ಹಳ್ಳಿಯ ಆಟದ ಪಂದ್ಯದಲ್ಲಿ) ಹಲ್ಲು ಕಿರಿಯುವ ಜೂಜಾಟವಾಡು.

ನುಡಿಗಟ್ಟು
  1. grin and bear it ಯತ್ನವಿಲ್ಲ, ತಾಳಿಕೊ; ಬೇರೇನೂ ಉಪಾಯವಿಲ್ಲದ್ದರಿಂದ ಸಹಿಸಿಕೊ.
  2. grin like a cheshire cat.
See also 1grin
2grin ಗ್ರಿನ್‍
ನಾಮವಾಚಕ

ಹಲ್ಲುಕಿರಿತ; ಹಲ್ಲು ಕಿರಿಯುವುದು.

ಪದಗುಚ್ಛ
  1. on the broad grin ದೊಡ್ಡದಾಗಿ ಹಲ್ಲುಬಿಟ್ಟು, ಹಲ್ಲುಕಿರಿದು.
  2. on the grin = ಪದಗುಚ್ಛ \((1)\).