grimness ಗ್ರಿಮ್‍ನಿಸ್‍
ನಾಮವಾಚಕ
  1. ಕಠಿಣತೆ; ಕಠೋರತೆ; ನಿರ್ದಯತೆ; ಕ್ರೌರ್ಯ.
  2. ವಿಕೃತವಾದ, ಉಗ್ರವಾದ ರೂಪ ಇರುವಿಕೆ; ಕರಾಳ ಸ್ವರೂಪ.
  3. ಭಯಾನಕತ್ವ; ಭಯಂಕರತ್ವ.
  4. ವಿಕಟತ್ವ; ವಿಕಾರತ್ವ.
  5. ನಿಷ್ಠುರತೆ; ತೀವ್ರತೆ.