grimly ಗ್ರಿಮ್‍ಲಿ
ಕ್ರಿಯಾವಿಶೇಷಣ
  1. ಕಠಿಣವಾಗಿ; ನಿರ್ದಯವಾಗಿ; ಕ್ರೂರ ರೀತಿಯಲ್ಲಿ.
  2. ಉರಿ ಮುಖದಿಂದ; ಸಿಡಿಮೋರೆಯಿಂದ: that man who receives you so grimly ನಿನ್ನನ್ನು ಉರಿಮುಖದಿಂದ ಎದುರುಗೊಳ್ಳುವ ಆ ವ್ಯಕ್ತಿ.
  3. ಭಯಾನಕವಾಗಿ; ಘೋರವಾಗಿ; ವಿಕಾರವಾಗಿ: faces grimly tattooed ವಿಕಾರವಾಗಿ ಹಚ್ಚೆ ಹೊಯ್ದ ಮುಖಗಳು.
  4. ಕಠಿನವಾಗಿ; ನಿಷ್ಠುರವಾಗಿ; ತೀವ್ರವಾಗಿ.