See also 2grimace
1grimace ಗ್ರಿಮೇ(ಮ)ಸ್‍
ನಾಮವಾಚಕ
  1. (ಕಿರುಕುಳದಿಂದ ಆದ ಅನುಭವ, ಜುಗುಪ್ಸೆ, ಮೊದಲಾದವನ್ನು ತೋರಿಸುವ) ಸೊಟ್ಟ ಮೋರೆ; ಗಂಟುಮೋರೆ; ಸಿಡಿಮೋರೆ.
  2. (ನಗು ಹುಟ್ಟಿಸುವ) ಹಲ್ಲು ಕಿರಿತ; ಮುಖ ಚೇಷ್ಟೆ; ಕಪಿಮೂತಿ.
  3. ಹುಸಿ ಮುಖಭಾವ; ಸೋಗಿನ – ಮುಖಭಾವ, ಮುಖಚರ್ಯೆ.
  4. ಸೋಗಿನ, ಅವಲಕ್ಷಣದ ಮುಖಭಾವ ಮೊದಲಾದವನ್ನು ತೋರಿಸುವುದು: grace at Paris may appear grimace at London ಪ್ಯಾರಿಸ್ಸಿನಲ್ಲಿ ಲಕ್ಷಣ ಎನಿಸಿಕೊಂಡದ್ದು ಲಂಡನ್ನಿನಲ್ಲಿ ಅವಲಕ್ಷಣವಾಗಿ ತೋರಬಹುದು.
See also 1grimace
2grimace ಗ್ರಿಮೇ(ಮ)ಸ್‍
ಅಕರ್ಮಕ ಕ್ರಿಯಾಪದ
  1. ಮುಖ ಸೊಟ್ಟಗೆ ಮಾಡಿಕೊ, ಮುರಿ.
  2. ಹಲ್ಲುಕಿರಿ; ಅಣಕಿಸು.